ವಿಷಯಕ್ಕೆ ಹೋಗು

ಆಗಮ ಸಂಧಿ

ವಿಕ್ಷನರಿದಿಂದ

ಕನ್ನಡ

[ಸಂಪಾದಿಸಿ]

ಸ್ವರದ ಮುಂದೆ ಸ್ವರವು ಬಂದಾಗ ಲೋಪಸಂಧಿ ಮಾಡಿದರೆ ಅರ್ಥವು ಕೆಡುವಂತಿದ್ದಲ್ಲಿ ಆ ಎರಡು ಸ್ವರಗಳ ಮಧ್ಯದಲ್ಲಿ ಯಕಾರವನ್ನೋ ಅಥವಾ ವಕಾರವನ್ನೋ ಹೊಸದಾಗಿ ಸೇರಿಸಿ ಹೇಳುತ್ತೇವೆ. ಇದನ್ನ ಆಗಮ ಸಂಧಿ ಎನ್ನುವರು.

  1. ಗಿರಿ+ಅನ್ನು= ಗಿರಿಯನ್ನು (ಯಕಾರ ಆಗಮ ಸಂಧಿ)
    ಪೂ+ಇಂದ= ಪೂವಿಂದ (ವಕಾರ ಆಗಮ ಸಂಧಿ)

ಅನುವಾದ

[ಸಂಪಾದಿಸಿ]
  • English: [[]], en:

ಉಲ್ಲೇಖ

[ಸಂಪಾದಿಸಿ]
  1. "ಕಣಜ" ಮಿಂಬಲೆ ಪುಟ
    ಹೆಚ್ಚಿನ ಓದಿಗೆ: http://kanaja.in/?p=7594