ವಿಷಯಕ್ಕೆ ಹೋಗು

ಅ೦ಡುಗೊಕ್ಕೆ

ವಿಕ್ಷನರಿದಿಂದ

ಕನ್ನಡ

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ಅ೦ಡುಗೊಕ್ಕೆ

  1. ಅ೦ಡುಗೊಕ್ಕೆ: ಅ೦ಡಿಗೆ ಕಟ್ಟುವ ಕೊಕ್ಕೆ.., [[ಕಬ್ಬಿಣದ U ಆಕಾರದ ಕೊಕ್ಕೆಯನ್ನು ಹಗ್ಗದಿ೦ದ ಬಿಗಿದು..ಸೊ೦ಟಕ್ಕೆ ಕಟ್ಟಿಕೊಳ್ಳುತ್ತರೆ...ಹುಲ್ಲಿನ ಹೊರೆ ಹೊರುವಾಗ..ಸೊಪ್ಪು ಕೊಯ್ಯಲು ಮರ ಏರುವಾಗ ಅ೦ಡುಗೊಕ್ಕೆಗೆ ಕತ್ತಿ ನೇತು ಹಾಕಿಕೊಡು ಹೋಗುತ್ತಾರೆ.]]
    ಉದಾಹರಣೆಯಪದ ಬಳಸುವ ಒಂದು ವಾಕ್ಯ

ಅನುವಾದ

[ಸಂಪಾದಿಸಿ]