ಅ೦ಗವಣೆ

ವಿಕ್ಷನರಿದಿಂದ

ಅ೦ಗವಣೆ[ಸಂಪಾದಿಸಿ]

ನಾಮಪದ ; ಭಾವನಾಮ;
  1. ಚಮತ್ಕಾರ
  2. ಸಾಮರ್ಥ್ಯ
  3. ಅಭಿಪ್ರಾಯ
  4. ಇಚ್ಛೆ

ಇಂಗ್ಲಿಷ್[ಸಂಪಾದಿಸಿ]

  • aim, purpose,

ಉದಾಹರಣೆ[ಸಂಪಾದಿಸಿ]

  • ಪ್ರಯೋಗ:-(ಸಾಮರ್ಥ್ಯ)

 
ಅರಿದೆ ನಾನ೦ಜದಿರಿ ಹುಯ್ಯಲ
ಬರಿದೆ ತ೦ದಿರಿ ನಿಮ್ಮ ಗೆಲವಿ೦
ಗೆರಗುವವನಲ್ಲ ಬೇರಿಹುದಾತನ೦ಗವಣೆ|
ಅರುಹಲೇಕೆ ಬವತಪೋವನ
ನೆರೆ ನಿಮಗೆ ನಾನವನೆಬ್ಬಿಸಿ
ತೆರಹ ಮಾಡಿಸಿಕೊಡುವೆನೆ೦ದನು ನಗುತ ಶಶಿಮೌಳಿ||ಕು.ವ್ಯ.ಭಾರತ; ಅ.ಪರ್ವ;ಸಂಧಿ೫; ಪದ್ಯ ೨೫||

  • ಬೇರೆ+ ಇಹುದು(ಬೇರೆ-ಇದೆ ಉದ್ದೇಶ, ಇಚ್ಛೆ)+ ಆತನ+ ಅ೦ಗವಣೆ|[೧]

ಉಲ್ಲೇಖ[ಸಂಪಾದಿಸಿ]

  1. ಸಿರಿಗನ್ನಡ ಅರ್ಥಕೋಶ
"https://kn.wiktionary.org/w/index.php?title=ಅ೦ಗವಣೆ&oldid=661271" ಇಂದ ಪಡೆಯಲ್ಪಟ್ಟಿದೆ