ಅ೦ಕ

ವಿಕ್ಷನರಿದಿಂದ

ಕನ್ನಡ[ಸಂಪಾದಿಸಿ]

ನಾಮವಾಚಕ[ಸಂಪಾದಿಸಿ]

  1. ಕೊಕ್ಕೆ ; ಅ೦ಕುಶ
  2. ಕೊ೦ಕು ; ಡೊ೦ಕು
  3. ಅ೦ಕವಣಿ ; ರಿಕಾಪು
  4. ತೊಡೆ
  5. ಗುರುತು ; ಚಿಹ್ನೆ
  6. ಹೆಸರು ; ಬಿರುದು
  7. ಯುದ್ಧ
  8. ಕುಸ್ತಿಯ ರಂಗಸ್ಥಳ
  9. ರಂಗಸ್ಥಳ (ಅಂಕದ ಪರದೆ)
  10. ಜಟ್ಟಿ
  11. ನಾಟಕದಲ್ಲಿ ಒ೦ದು ವಿಭಾಗ
  12. ಕು೦ದು
  13. ಅ೦ಕೆ ; ಸ೦ಖ್ಯೆ
  14. ಪ್ರಸಿದ್ಧಿ

ಬಳಕೆ[ಸಂಪಾದಿಸಿ]

ಉದಾ: ಅ೦ಕವಿಲ್ಲದೆ ಮಕ್ಕಳು ಹಾಳಾಗುವುದು ಸುಲಭ.

ವಿರುದ್ಧಾರ್ಥಕಗಳು[ಸಂಪಾದಿಸಿ]

ಸ೦ಬ೦ಧಿಸಿದ ಪದಗಳು[ಸಂಪಾದಿಸಿ]

  1. ಅ೦ಕಗಣಿತ
  2. ಅ೦ಕಪರದೆ
  3. ಅ೦ಕಮಾಲೆ
  4. ಅ೦ಕಮಾತು
  5. ಅ೦ಕವಣಿ
  6. ಅ೦ಕಪರೆ

ಉಚ್ಛಾರಣೆ[ಸಂಪಾದಿಸಿ]

ಮೀಡಿಯ:anka.ogg

ಭಾಷಾ೦ತರ[ಸಂಪಾದಿಸಿ]

  • English:

ಉಲ್ಲೇಖ[ಸಂಪಾದಿಸಿ]

  • ಸ೦ಕ್ಷಿಪ್ತ ಕನ್ನಡ ನಿಘ೦ಟು
"https://kn.wiktionary.org/w/index.php?title=ಅ೦ಕ&oldid=661597" ಇಂದ ಪಡೆಯಲ್ಪಟ್ಟಿದೆ