ವಿಷಯಕ್ಕೆ ಹೋಗು

ಅಲಂಪು

ವಿಕ್ಷನರಿದಿಂದ

ಕನ್ನಡ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಅಲಂಪು

  1. ಸೌಂದರ್ಯ,ಚೆಲುವು,ಚೆನ್ನು,ಕೋಲ,ಅಣ,ಚೆಲುವಿಕೆ,ಎಸಕ,ನೆಟ್ಟಿ,ಹಸನು,ಅಲ್ಲಣಿ,ಅಲ್ಲಣಿಗೆ
  2. ಇಳಿಲು,ನಿರತೆ,ಸಮಂತು,ಮೀಟು,ಮಾಸರ,ಹೊಂಪು,ಗಾಡಿ, ಲಂಪು
    _______________

ಅನುವಾದ[ಸಂಪಾದಿಸಿ]

ಅಲಂಪು (ದೇ) ೧ ಪ್ರೀತಿ ೨ ಸಂತೋಷ ೩ ಸೊಗಸು ೪ ಉತ್ಕಟವಾದ ಇಚ್ಛೆ ೫ ಅತಿಶಯ

"https://kn.wiktionary.org/w/index.php?title=ಅಲಂಪು&oldid=598925" ಇಂದ ಪಡೆಯಲ್ಪಟ್ಟಿದೆ