ಅರ್ಥಸಂಕೋಚ

ವಿಕ್ಷನರಿದಿಂದ
(file)

ಒಂದು ಕಾಲದಲ್ಲಿ ಶಬ್ದಕ್ಕೆ ವಿಸ್ತಾರವಾದ ಅರ್ಥವಿದ್ದು, ಕ್ರಮೇಣ ಆ ಅರ್ಥವು ಸಂಕುಚಿತವಾದರೆ ಅದನ್ನು ಅರ್ಥಸಂಕೋಚ(Narrowing)ವೆಂದು ಕರೆಯುತ್ತಾರೆ. ಉದಾ: ನೆಯ್, ಪೊಣ್, ಸೀರೆ, ಕುಪ್ಪಸ ಇತ್ಯಾದಿ

ಕನ್ನಡ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

  1. ಅರ್ಥಸಂಕೋಚ

ನಾಮಪದ[ಸಂಪಾದಿಸಿ]

  1. ಅರ್ಥಸಂಕೋಚ - ಅರ್ಥವು ಸಂಕುಚಿತವಾಗುವುದು.

ಅನುವಾದ[ಸಂಪಾದಿಸಿ]