ಅರೆ
ನ್ಯಾವಿಗೇಷನ್‌ಗೆ ಹೋಗು
ಹುಡುಕಲು ಹೋಗು
ಕನ್ನಡ[ಸಂಪಾದಿಸಿ]
ನಾಮಪದ[ಸಂಪಾದಿಸಿ]
ಅರೆ
ಅನುವಾದ[ಸಂಪಾದಿಸಿ]
ಗುಣಪದ[ಸಂಪಾದಿಸಿ]
ಅರೆ
- _____________________
ಅನುವಾದ[ಸಂಪಾದಿಸಿ]
ನಾಮಪದ[ಸಂಪಾದಿಸಿ]
ಅರೆ
- ಅರೆಮರಿಕೆ - ಆತನಿಗೆ ನಿನ್ನ ಕುರಿತಾಗಿ ತುಸು ಅರೆಮರಿಕೆಯಿದೆ, ಅರೆಮರೆ ನುಡಿ
ಅನುವಾದ[ಸಂಪಾದಿಸಿ]
ಕ್ರಿಯಾಪದ[ಸಂಪಾದಿಸಿ]
ಅರೆ
- ಮದ್ದು ಅರೆ
ಅನುವಾದ[ಸಂಪಾದಿಸಿ]
ಗುಣಪದ[ಸಂಪಾದಿಸಿ]
ಅರೆ
- ಅರ
- ಅರೆಚಣ್ಣ, ಅರೆತಲೆ ನೋವು, ಅರೆಮನಸ್ಸು, ಅರೆವಾಸಿ, ಅರೆ ಆಳಿನ ಕೂಲಿ
ಅನುವಾದ[ಸಂಪಾದಿಸಿ]
ಗುಣಪದ[ಸಂಪಾದಿಸಿ]
ಅರೆ
- ಅರೆಗೆಲಸ; ಅರೆದಿಂಗಳು; ಅರೆದೆರೆದ ಕಣ್ಣುಗಳು; ಅರೆಬಿರಿದ ಹೂ; ಅರೆಹಣ್ಣು
ಅನುವಾದ[ಸಂಪಾದಿಸಿ]
ನಾಮಪದ[ಸಂಪಾದಿಸಿ]
ಅರೆ
- ಗೋಡೆಯಲ್ಲಿ ಕೊರೆದ ಅರೆ
ಅನುವಾದ[ಸಂಪಾದಿಸಿ]
ನಾಮಪದ[ಸಂಪಾದಿಸಿ]
ಅರೆ
- ಆನೆ ಅರೆಯನ್ನು ಮೆಟ್ಟಿ ಒಡೆದುಹಾಕಿತು
ಅನುವಾದ[ಸಂಪಾದಿಸಿ]
ನಾಮಪದ[ಸಂಪಾದಿಸಿ]
ಅರೆ
- ಗಾಲಿಯ ಅರೆ
ಅನುವಾದ[ಸಂಪಾದಿಸಿ]
ನಾಮಪದ[ಸಂಪಾದಿಸಿ]
ಅರೆ
- ಆನೆ ತನ್ನ ದಾಡೆಯನ್ನು ಅರೆಯ ಮೇಲಿಟ್ಟು ತೀಡುತ್ತಿದೆ; ಪಾಸರೆ
ಅನುವಾದ[ಸಂಪಾದಿಸಿ]
ಕ್ರಿಯಾಪದ[ಸಂಪಾದಿಸಿ]
ಅರೆ
- ಬೆಂಕಿಕಡ್ಡಿ ಅರೆದು ಒಲೆ ಹೊತ್ತಿಸಿದ
ಅನುವಾದ[ಸಂಪಾದಿಸಿ]
ನಾಮಪದ[ಸಂಪಾದಿಸಿ]
ಅರೆ
- ಗಾಲಿಯ ಅರೆ
ಅನುವಾದ[ಸಂಪಾದಿಸಿ]
ನಾಮಪದ[ಸಂಪಾದಿಸಿ]
ಅರೆ
- ______________
ಅನುವಾದ[ಸಂಪಾದಿಸಿ]
ಗುಣಪದ[ಸಂಪಾದಿಸಿ]
ಅರೆ
- _______________
ಅನುವಾದ[ಸಂಪಾದಿಸಿ]
- English: absconsio, en:absconsio
ಅರೆ (ದೇ) ೧ ನುಣ್ಣಗೆ ಮಾಡು, ತೇಯು ೨ ಪುಡಿ ಮಾಡುಅರೆ (ದೇ) ೧ ಬಂಡೆ ೨ ಅರ್ಧಭಾಗ ೩ ನ್ಯೂನತೆ ೪ ಗೂಡು ೫ ಸೆಳೆಖಾನೆ ೬ ಅಜೀರ್ಣ ೭ ಗಾಡಿಯ ಚಕ್ರದಲ್ಲಿರುವ ಕಡ್ಡಿ