ವಿಷಯಕ್ಕೆ ಹೋಗು

ಅರುಳುಮರುಳು

ವಿಕ್ಷನರಿದಿಂದ

ಕನ್ನಡ

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ಅರುಳುಮರುಳು

  1. ಮುಪ್ಪಿನ ಮರೆವು,ವಾರ್ಧಕ್ಯ,ಅರಿವು ಮರಳುವುದು,ಮುಪ್ಪು
    ___________________

ಅನುವಾದ

[ಸಂಪಾದಿಸಿ]

ಅರುಳುಮರುಳು (ದೇ) ಮುಪ್ಪಿನ ಕಾಲದಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಸ್ಮರಣಶಕ್ತಿ ಹೆಚ್ಚು ಕಡಮೆಯಾಗುವ ಮಾನಸಿಕ ಸ್ಥಿತಿ. (ಈ ಶಬ್ದವು ನಿಜವಾಗಿ ‘ಅರಿವುಮರಳು’ ಎಂದು ಕೆಲವರು ಹೇಳು ತ್ತಾರೆ)