ಅರಿಯ

ವಿಕ್ಷನರಿದಿಂದ

ಕನ್ನಡ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಅರಿಯ

  1. ಆರ್ಯ ಭಾಷೆ, ಮರಾಠಿ
    ಕೃಷ್ಣೆಯ ಉತ್ತರದಲ್ಲಿ ಅರಿಯ ಮಾತಿನಲ್ಲಿ ಕನ್ನುಡಿಯು ಕರಗಿತು, ದಕ್ಷಿಣಕ್ಕೆ ಹೋದಂತೆ ಅರಿಯ ಮಾತು ಕನ್ನಡದಲ್ಲಿ ಕರಗಿತು (ಶ್ರೀ ಶಂ.ಭಾ. ಜೋಶಿ)

ಅನುವಾದ[ಸಂಪಾದಿಸಿ]

ಉಲ್ಲೇಖ[ಸಂಪಾದಿಸಿ]

  1. ೩೦.೧೦.೨೦೧೧ ವಿಜಯ ಕರ್ನಾಟಕದಲ್ಲಿ ಪ್ರಕಟವಾದ ಡಾ. ಜೆ.ಶ್ರೀನಿವಾಸಮೂರ್ತಿ ಅವರ ಲೇಖನ
"https://kn.wiktionary.org/w/index.php?title=ಅರಿಯ&oldid=598644" ಇಂದ ಪಡೆಯಲ್ಪಟ್ಟಿದೆ