ಅಮಲು

ವಿಕ್ಷನರಿದಿಂದ

ಕನ್ನಡ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಅಮಲು

  1. ಮಾದಕತೆ, ನಶೆ, ಮದ
  2. ಕೆಲಸ
  3. ಆಡಳಿತ
  4. ಭೂಕಂದಾಯ ಶೇಖರಣೆ
  5. ಪದವಿ
  6. ಗ್ರಾಮದ ಕಂದಾಯದಲ್ಲಿ ಪಾಲುಗಾರಿಕೆ ಹಕ್ಕು
  7. (ಕಾನೂನು)ಅಧಿಕಾರದ ಚಲಾವಣೆ

ಅನುವಾದ[ಸಂಪಾದಿಸಿ]

ಗುಣಪದ[ಸಂಪಾದಿಸಿ]

ಅಮಲು

  1. ಬಜಾವಣೆ ತೀರ್ಪನ್ನು ಜಾರಿಗೆ ತರುವುದು

ಅನುವಾದ[ಸಂಪಾದಿಸಿ]

  • English: [[]], en: ಅಮಲು

(ಪಾರ) ೧ ಮಾದಕತೆ, ನಶೆ ೨ ಕೆಲಸ ೩ ಆಡಳಿತ ೪ ಭೂಕಂದಾಯ ಶೇಖರಣೆ ೫ ಪದವಿ ೬ ಗ್ರಾಮದ ಕಂದಾಯದಲ್ಲಿ ಪಾಲುಗಾರಿಕೆ ಹಕ್ಕು ೭ (ಕಾನೂನು) ಅಧಿಕಾರದ ಚಲಾವಣೆಅಮಲು ಬಜಾವಣೆ ತೀರ್ಪನ್ನು ಜಾರಿಗೆ ತರುವುದು

"https://kn.wiktionary.org/w/index.php?title=ಅಮಲು&oldid=673735" ಇಂದ ಪಡೆಯಲ್ಪಟ್ಟಿದೆ