ಅಭಿಜಿತು
ಗೋಚರ
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಅಭಿಜಿತು
- ಅಭಿಜಿತ್ತು
- ಜಯಶಾಲಿ,ವಿಜಯಶೀಲ
- ದಿವಸದ ಎಂಟನೆಯ ಮುಹೂರ್ತ,ಹೊತ್ತು ಮೂಡಿದಮೇಲೆ ಹದಿನೈದನೆಯ ಗಳಿಗೆಯಿಂದ ಹಿಡಿದು ಹದಿನೇಳನೆಯ ಗಳಿಗೆಯವರೆಗಿನ ಕಾಲ,ಕುತುಪಕಾಲ
- ಉತ್ತರಾಷಾಢ ಮತ್ತು ಶ್ರವಣ ಈ ಎರಡು ನಕ್ಷತ್ರಗಳ ನಡುವಣ ಒಂದು ವಿಶಿಷ್ಟ ನಕ್ಷತ್ರ
- ______________
ಅನುವಾದ
[ಸಂಪಾದಿಸಿ]- English: [[ ]], en: