ಅನುವರ್ತಿ
ಗೋಚರ
ಕನ್ನಡ
[ಸಂಪಾದಿಸಿ]ಗುಣಪದ
[ಸಂಪಾದಿಸಿ]ಅನುವರ್ತಿ
- ಕ್ರಮಬದ್ಧವಾದ, ಕ್ರಮಾನುಗತ, ಅನುಕ್ರಮಿಕ, ನಿರಂತರ, ಒಂದಾದ ಮೇಲೊಂದು ಬರುವ, ಅನುಗತ
- ______________
ಅನುವಾದ
[ಸಂಪಾದಿಸಿ]- English: consecutive, en: consecutive
ನಾಮಪದ
[ಸಂಪಾದಿಸಿ]ಅನುವರ್ತಿ
- ಅನುಸರಿಸಿ ನಡೆಯುವವನು, ವಿಧೇಯನಾದವನು, ಹೊಂದಿಕೊಂಡು ನಡೆಯುವವನು
- ಹೋಲುವಂತ ವಸ್ತು ಅಥವಾ ವ್ಯಕ್ತಿ
- ______________
ಅನುವಾದ
[ಸಂಪಾದಿಸಿ]- English: [[ ]], en: