ಅನಿರ್ವಚನೀಯ

ವಿಕ್ಷನರಿದಿಂದ

ಕನ್ನಡ[ಸಂಪಾದಿಸಿ]

ಗುಣಪದ[ಸಂಪಾದಿಸಿ]

ಅನಿರ್ವಚನೀಯ

  1. ಶಬ್ದಾತೀತ,ಮಾತಿಗೆ ಮೀರಿದ,ಅವರ್ಣನೀಯ,ಹೇಳಲಾಗದ
  2. ವರ್ಣಿಸಲು ಶಕ್ಯವಿಲ್ಲದ,ವಚನಕ್ಕೆ ನಿಲುಕದವ

ಅನುವಾದ[ಸಂಪಾದಿಸಿ]

(ಸಂ) ೧ ದೇವರು ೨ ಮಾಯೆಅನಿರ್ವಚನೀಯ (ಸಂ) ವರ್ಣಿಸಲು ಶಕ್ಯವಲ್ಲದ