ಅಧ್ವಾನ

ವಿಕ್ಷನರಿದಿಂದ

ಕನ್ನಡ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಅಧ್ವಾನ

  1. ಆಭಾಸ,ಗೊಂದಲ,ನಗೆಪಾಟಲು

ಅನುವಾದ[ಸಂಪಾದಿಸಿ]

(ಸಂ) ೧ ದಾರಿ ೨ ಪ್ರಯಾಣ ೩ ಅಲೆ ದಾಟ ೪ ಕ್ರಮ ೫ ತೊಂದರೆ ೬ ತುಂಬ ಹದಗೆಟ್ಟ ಸ್ಥಿತಿ, ಅಸ್ತವ್ಯಸ್ತತೆ ೭ ಕಾವ್ಯದ ರೀತಿಅಧ್ವಾನ (ಸಂ) ಹೀನಸ್ವರವುಳ್ಳ

"https://kn.wiktionary.org/w/index.php?title=ಅಧ್ವಾನ&oldid=577832" ಇಂದ ಪಡೆಯಲ್ಪಟ್ಟಿದೆ