ಅಧ್ವರ್ಯು
(ಸಂ) ೧ ಕೆಲವು ವಿಶೇಷ ಕರ್ಮಗಳನ್ನು ಮಾಡುವ ಪುರೋಹಿತ, ಋತ್ವಿಕ್ಕು ೨ ಯಜ್ಞವನ್ನು ನಡೆಸುವವನು, ಭಾಗವಹಿಸುವವನು ೩ ಮುಂದಾಳು