ವಿಷಯಕ್ಕೆ ಹೋಗು

ಅಧಿಕಾರ

ವಿಕ್ಷನರಿದಿಂದ

ಕನ್ನಡ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಅಧಿಕಾರ

  1. ಪದವಿ,ಹುದ್ದೆ,(ವ್ಯಕ್ತಿಯ) ಸ್ಥಾನ,ದರ್ಜೆ,ಅಂತಸ್ತು,ಅಳವು
  2. ಸತ್ತೆ

ಅನುವಾದ[ಸಂಪಾದಿಸಿ]

(ಸಂ) ೧ (ಯಾವುದಾದರೊಂದು ಕಾರ್ಯವನ್ನು) ನಡೆಸುವ, ವಿಧಿಸುವ ಯಾ ನಿರ್ಣಯಿಸುವ ಶಕ್ತಿ ೨ ಕಾರ್ಯನಿರ್ವಾಹಕ ಸ್ಥಾನ ೩ ಆಳ್ವಿಕೆ ೪ ಹಕ್ಕು ೫ ಯೋಗ್ಯತೆ ೬ ಗ್ರಂಥದ ಸರ್ಗ, ಪರಿಚ್ಛೇದ

"https://kn.wiktionary.org/w/index.php?title=ಅಧಿಕಾರ&oldid=671235" ಇಂದ ಪಡೆಯಲ್ಪಟ್ಟಿದೆ