ಅಧಿಕ

ವಿಕ್ಷನರಿದಿಂದ

ಕನ್ನಡ[ಸಂಪಾದಿಸಿ]

ಗುಣಪದ[ಸಂಪಾದಿಸಿ]

ಅಧಿಕ

  1. ವಿಪುಲ,
  2. ಹೇರಳ,
  3. ಯಥೇಚ್ಛ,
  4. ಸಮೃದ್ಧ,
  5. ಪುಷ್ಕಳ,
  6. ಹೆಚ್ಚಿನ,
  7. ರಗಡು

ಅನುವಾದ[ಸಂಪಾದಿಸಿ]

(ಸಂ) ೧ ಶ್ರೇಷ್ಠವಾದುದು ೨ ಶ್ರೇಷ್ಠನಾದವನು ೩ ಹೆಚ್ಚಿಗೆ, ಸಮೃದ್ಧಿಅಧಿಕ (ಸಂ) ೧ (ಪರಿಮಾಣ ಯಾ ಸಂಖ್ಯೆಯಲ್ಲಿ) ಹೆಚ್ಚಾದ ೨ ಉತ್ತಮವಾದ

"https://kn.wiktionary.org/w/index.php?title=ಅಧಿಕ&oldid=673729" ಇಂದ ಪಡೆಯಲ್ಪಟ್ಟಿದೆ