ಅತ್ತಿತ್ತಲ

ವಿಕ್ಷನರಿದಿಂದ

ಕನ್ನಡ[ಸಂಪಾದಿಸಿ]

ಗುಣಪದ[ಸಂಪಾದಿಸಿ]

ಅತ್ತಿತ್ತಲ

  1. ಹತ್ತಿರದ, ಅಕ್ಕಪಕ್ಕದಲ್ಲಿ ನೆಲಸಿರುವ
    ಎತ್ತುಗೆ: ಅತ್ತಿತ್ತಲ ಮಾರಿ ಬಂದು ಅತ್ತೆಯ ಬಡಕೊಂಡು(=ಸದೆಬಡಿದು ಕೊಂದು) ಹೋಗಲಿ

ಅನುವಾದ[ಸಂಪಾದಿಸಿ]