ಅಣಲು
ಗೋಚರ
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಅಣಲು
= ಅಣಲು= ದವಡೆ, ಬಾಯಿ;
- ಕೊಡಹಿದನು ತನುಧೂಳಿಯನು ಧಾ
- ರಿಡುವ ರುಧಿರವ ಸೆರಗಿನಲಿ ಸಲೆ
- ತೊಡೆತೊಡೆದು ಕರ್ಪುರದ ಕವಳವನು+ ಅಣಲೊಳು+ ಅಳವಡಿಸಿ |
- ತೊಡೆಯ ಹೊಯ್ದಾರುವ ಮುರಾರಿಯ
- ನೆಡೆಯುಡುಗದೀಕ್ಷಿಸುತ ದೂರಕೆ
- ಸಿಡಿದ ಗದೆಯನು ತುಡುಕಿ ನೃಪತಿಯ ತೊಡೆಗೆ ಲಾಗಿಸಿದ ||ಕು.ವ್ಯಾ,ಭಾ.೧೦-೭- ೪೯ ||
ಅನುವಾದ
[ಸಂಪಾದಿಸಿ]- English: squirrel, en:squirrel