ಅಣಕವಾಡು

ವಿಕ್ಷನರಿದಿಂದ

ಕನ್ನಡ[ಸಂಪಾದಿಸಿ]

ಹೆಸರುಪದ[ಸಂಪಾದಿಸಿ]

ಅಣಕವಾಡು

  1. ಆಣಕ+ಹಾಡು
    ಹಾಸ್ಯಗೀತ

ನುಡಿಮಾರ್ಪು[ಸಂಪಾದಿಸಿ]

  • Rs## English ನಲ್ಲಿ Parady (ಪ್ಯಾರಡಿ)ಎಂದು, ಆಧುನಿಕ ವಿಮರ್ಶಕರು 'ಬರ್ಲೆಸ್ಕ್' ಎಂದು ವಿಡಂಬನೆಯ ಉಪವಿಭಾಗವೆಂದು ಗುರುತಿಸಿದ್ದಾರೆ.Rs##

ಪದಪಡೆದದ್ದು[ಸಂಪಾದಿಸಿ]

  1. ಪ್ರೊ.ಎ.ವಿ.ನಾವಡ ಅವರ ಗೋವಿಂದ ಪೈ ನಿಘಂಟು

ಅಣಕವಾಡು (ದೇ) ಕುಚೋದ್ಯ ಮಾಡುಅಣಕವಾಡು (ದೇ) ಗ್ರಂಥಕರ್ತನ ಭಾವನೆ, ನುಡಿಗಟ್ಟು ಮೊ.ವುಗಳ ವಿಶಿಷ್ಟ ಲಕ್ಷಣ, ಸ್ವರೂಪಗಳನ್ನು ಅನುಕರಿಸಿ ಹಾಸ್ಯಾಸ್ಪದ ಎಂಬಂತೆ ತೋರ್ಪಡಿಸುವ ಪದ್ಯಕೃತಿ

Rs## ಸಾಹಿತ್ಯವು ತನಗೆ ತಾನೇ ತಾಳೆ ನೋಡಲು ಇಟ್ಟು ಕೊಂಡಿರುವ ಕ್ರಮ 'ಬೆಕ್ಕು ಹಾರುತಿದೆ ನೋಡಿದಿರಾ?' ಎಂಬುದು ಬೇಂದ್ರೆಯವರ 'ಹಕ್ಕಿ ಹಾರುತಿದೆ ನೋಡಿದಿರಾ?' ಎಂಬುದರ ಅಣಕವಾಡು.Rs##
"https://kn.wiktionary.org/w/index.php?title=ಅಣಕವಾಡು&oldid=670985" ಇಂದ ಪಡೆಯಲ್ಪಟ್ಟಿದೆ