ವಿಷಯಕ್ಕೆ ಹೋಗು

ಅಡ್ಡದಾರಿ

ವಿಕ್ಷನರಿದಿಂದ

ಕನ್ನಡ

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ಅಡ್ಡದಾರಿ

  1. ವಿಪಥ, ತಪ್ಪುದಾರಿ
    ಹುಡುಗ ಅಡ್ಡದಾರಿ ಹಿಡಿದಿದ್ದಾನೆ

ಅನುವಾದ

[ಸಂಪಾದಿಸಿ]
  • English:
  1. wrong way, en:wrong way
  2. wrong path, en:wrong path
  3. deviation, en:deviation

ನಾಮಪದ

[ಸಂಪಾದಿಸಿ]

ಅಡ್ಡದಾರಿ

  1. ಯಾವುದೋ ಅಡ್ಡದಾರಿ ನುಗ್ಗಿ ಕಳ್ಳ ತಪ್ಪಿಸಿಕೊಂಡ

ಅನುವಾದ

[ಸಂಪಾದಿಸಿ]

ಅಡ್ಡದಾರಿ ೧ ಅಡ್ಡ ರಸ್ತೆ ೨ ತಪ್ಪು ದಾರಿ