ಅಡರ್ಪು

ವಿಕ್ಷನರಿದಿಂದ

ಕನ್ನಡ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಅಡರ್ಪು

  1. ಅಡಪು,ಅಡವು,ಅಡಹ,ಅಡಹು
  2. ಊರೆ,ಆಸರೆ,ಅವಲಂಬನ
  3. (ಸಾಲವಾಗಿ ಕೊಟ್ಟ ಹಣದ ಭರವಸೆಗಾಗಿ ಚಿನ್ನ, ಬೆಳ್ಳಿ, ಪಾತ್ರೆ, ಪದಾರ್ಥ, ಭೂಮಿ ಮುಂತಾದವನ್ನು ಹಣ ಕೊಟ್ಟವನ ವಶದಲ್ಲಿಡುವುದು),ಹಾಗೆ ಇಟ್ಟದ್ದು
  4. ಔನ್ನತ್ಯ,ಉತ್ಸಾಹ
  5. ಸನ್ನೆ ಮರದ ಕೆಳಗೆ ಅಡ್ದಲಾಗಿ ಹಾಕುವ ಮರ
  6. ತಡೆ, (ತಡೆಯಾಗುವ ವಸ್ತು, ಉದಾಹರಣೆಗೆ ಕದ ಮುಚ್ಚಿಕೊಳ್ಳದಂತೆ ಅಡ್ಡಲಾಗಿ ಇಡುವ ಕಲ್ಲು)
    ______________

ಅನುವಾದ[ಸಂಪಾದಿಸಿ]

  • English: [[ ]], en:
"https://kn.wiktionary.org/w/index.php?title=ಅಡರ್ಪು&oldid=501593" ಇಂದ ಪಡೆಯಲ್ಪಟ್ಟಿದೆ