ವಿಷಯಕ್ಕೆ ಹೋಗು

ಅಟ್ಟುಗುಳಿ

ವಿಕ್ಷನರಿದಿಂದ

ಕನ್ನಡ

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ಅಟ್ಟುಗುಳಿ

  1. ಹದಿನಾಲ್ಕು ಗುಳಿಗಳುಳ್ಳ ಮಣೆಯನ್ನಿಟ್ಟುಕೊಂಡು ಆ ಗುಳಿಗಳಲ್ಲಿ ಹುಣಿಸೆ ಬಿತ್ತು, ಕವಡೆ ಮೊದಲಾದವನ್ನು ತುಂಬಿ ಆ ಕಾಳುಗಳನ್ನು ಎತ್ತಿ ಒಂದೊಂದಾಗಿ ಮುಂದಿನ ಗುಳಿಗಳಲ್ಲಿ ಹಾಕುತ್ತ ಆಡುವ ಒಂದು ಆಟ
    ______________

ಅನುವಾದ

[ಸಂಪಾದಿಸಿ]

ಅಟ್ಟುಗುಳಿ (ದೇ) ಸಾಲಿಗೆ ಏಳು ಗುಳಿಗಳಂತೆ, ಎರಡು ಸಾಲುಗಳಲ್ಲಿ ಒಟ್ಟು ಹದಿನಾಲ್ಕು ಗುಳಿಗಳಿದ್ದು, ಆ ಗುಳಿಗಳಲ್ಲಿ ಹುಣಿಸೇಬೀಜ ಯಾ ಕವಡೆಯನ್ನು ತುಂಬಿ, ಆ ಕಾಳುಗಳನ್ನು ಎತ್ತಿ ಒಂದೊಂದಾಗಿ ಮುಂದಿನ ಗುಳಿಯಲ್ಲಿ ಹಾಕುತ್ತ ಆಡುವ ಒಂದು ಬಗೆಯ ಆಟಅಟ್ಟುಗುಳಿ ಮಣೆ ಅಟ್ಟುಗುಳಿ ಆಟ ಆಡುವ ಮಣೆ