ವಿಷಯಕ್ಕೆ ಹೋಗು

ಅಕ್ಷಾಂಶ

ವಿಕ್ಷನರಿದಿಂದ

ಕನ್ನಡ

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ಅಕ್ಷಾಂಶ

  1. ಸಮಭಾಜಕದ ಉತ್ತರ-ದಕ್ಷಿಣ ಸ್ಥಳದ ಅಂತರವನ್ನು ನಿರ್ಧರಿಸುವ ಭೌಗೋಳಿಕ ನಿರ್ದೇಶಾಂಕಗಳನ್ನು ಅಕ್ಷಾಂಶ ಎಂದು ಕರೆಯಲಾಗುತ್ತದೆ.

ಅನುವಾದ

[ಸಂಪಾದಿಸಿ]


(ಸಂ) ಅಕ್ಷರೇಖೆಯ ಒಂದು ಭಾಗ, ಭೂಗೋಳದ ಮೇಲೆ ಕಲ್ಪಿಸಿದ ವೃತ್ತಾಕಾರದ ರೇಖೆ

"https://kn.wiktionary.org/w/index.php?title=ಅಕ್ಷಾಂಶ&oldid=677943" ಇಂದ ಪಡೆಯಲ್ಪಟ್ಟಿದೆ