ವಿಷಯಕ್ಕೆ ಹೋಗು

ಅಂತರಿಕ್ಷ

ವಿಕ್ಷನರಿದಿಂದ

ಕನ್ನಡ

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ಅಂತರಿಕ್ಷ

  1. ಆಕಾಶ, ಗಗನ, ಬಾನು, ಆಗಸ, ನಭ, ನಭೋಮಂಡಲ, ಅಂಬರ, ಬಾಂದಳ, ಮುಗಿಲು
    ______________

ಅನುವಾದ

[ಸಂಪಾದಿಸಿ]

ಅಂತರಿಕ್ಷ (ಸಂ) ೧ ಆಕಾಶ, ನಭ, ಬಾನು ೨ ಭೂಮಿಗೂ, ಆಕಾಶಕ್ಕೂ ನಡುವಣ ಪ್ರದೇಶ