ಅಂತರಪಲ್ಟಿ
ಗೋಚರ
ಕನ್ನಡ
[ಸಂಪಾದಿಸಿ]ಕ್ರಿಯಾಪದ
[ಸಂಪಾದಿಸಿ]ಅಂತರಪಲ್ಟಿ
ಅನುವಾದ
[ಸಂಪಾದಿಸಿ]- English: somersault, en: somersault
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಒಂಕಣ
- ವಂಕಣ, ನೈಋತ್ಯ, ನೈರುತ್ಯ, ನಯ್ರುತ್ಯ, ತೆಂಕುಪಡುವಣ, ತೆಂಕಣ(ದಕ್ಷಿಣ) ಮತ್ತು ಪಡುವಣ(ಪಶ್ಚಿಮ) ದಿಕ್ಕುಗಳ ನಡುವಿನ ದಿಕ್ಕು
ಅನುವಾದ
[ಸಂಪಾದಿಸಿ]- English: southwest, en: southwest
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಕೊಂಗಣ
- ಆಗ್ನೇಯ, ತೆಂಕುಮೂಡಣ, ತೆಂಕಣ(ದಕ್ಷಿಣ) ಮತ್ತು ಮೂಡಣ(ಪೂರ್ವ) ದಿಕ್ಕುಗಳ ನಡುವಿನ ದಿಕ್ಕು
- ಕೊಂಗುನಾಟ್ಟು
- ತಮಿಳರು ಕೊಂಗಣರು
ಅನುವಾದ
[ಸಂಪಾದಿಸಿ]- English: southeast, en: southeast
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಕೊಂಕಣ
- ವಾಯವ್ಯ, ಕೊಂಗಣಕ್ಕೆ(ಆಗ್ನೇಯಕ್ಕೆ)ವಿರುದ್ಧವಾದ ದಿಕ್ಕು, ಬಡಗುಪಡುವಣ, ಬಡಗಣ(ಉತ್ತರ) ಮತ್ತು ಪಡುವಣ(ಪಶ್ಚಿಮ) ದಿಕ್ಕುಗಳ ನಡುವಿನ ದಿಕ್ಕು
- ಕೊಂಕಣ ಸುತ್ತಿ ಮಯ್ಲಾರಕ್ಕೆ(ಉತ್ತರ ಕರ್ನಾಟಕದ ಕ್ಷೇತ್ರಕ್ಕೆ) ಬಂದ ಹಾಗೆ
ಅನುವಾದ
[ಸಂಪಾದಿಸಿ]- English: northwest, en: northwest
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಸಂಕಣ
- ವಂಗಣ, ಈಶಾನ್ಯ, ಬಡಗುಮೂಡಣ, ಬಡಗಣ(ಉತ್ತರ) ಮತ್ತು ಮೂಡಣ(ಪೂರ್ವ) ದಿಕ್ಕುಗಳ ನಡುವಿನ ದಿಕ್ಕು
- ಸಂಕಣ ದಿಕ್ಕಿನ ಒಡೆಯ ಶಂಕರ (ಈಶಾನ್ಯ ದಿಕ್ಕಿನ ಒಡೆಯ ಈಶ್ವರ)
ಅನುವಾದ
[ಸಂಪಾದಿಸಿ]- English: northeast, en: northeast
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ವಂಗಣ
- ಸಂಕಣ,ಈಶಾನ್ಯ,ಬಡಗುಮೂಡಣ, ಬಡಗಣ(ಉತ್ತರ) ಮತ್ತು ಮೂಡಣ(ಪೂರ್ವ) ದಿಕ್ಕುಗಳ ನಡುವಿನ ದಿಕ್ಕು
- ವಂಗಣ ದಿಕ್ಕಿನವರು ಬಂಗಾಳಿಗಳು
ಅನುವಾದ
[ಸಂಪಾದಿಸಿ]- English: northeast, en: northeast