ವಿಷಯಕ್ಕೆ ಹೋಗು

सखि

ವಿಕ್ಷನರಿದಿಂದ

ಸಂಸ್ಕೃತ

[ಸಂಪಾದಿಸಿ]

ವ್ಯುತ್ಪತ್ತಿಶಾಸ್ತ್ರ

[ಸಂಪಾದಿಸಿ]

ಈ ಶಬ್ದದ ಮೂಲ ಪ್ರಾಜೇನ ಆರ್ಯ ಭಾಷೆಯಲ್ಲಿ ಇದೆ. ಪ್ರಾಚೀನ ಅವೇಸ್ತ ಭಾಷೆಯ ಶಬ್ದ "ಹಖಿ" (𐬵𐬀𐬑𐬌) ಹಾಗು ಲ್ಯಾಟಿನ್ ಶಬ್ದ "ಸೊಕುಸ್" (socius) ಜೊತೆಗೆ ಈ ಸಂಸ್ಕೃತ ಶಬ್ದದ ಸಂಬಂಧ ಇದೆ.

ನಾಮಪದ

[ಸಂಪಾದಿಸಿ]

सखि

  1. ಗೆಳೆಯ, ಒಡನಾಡಿ, ಜತೆಗಾರ
  2. ಹೆಂಡತಿಯ ಅಕ್ಕ ಅಥವಾ ತಂಗಿಯ ಗಂಡ
"https://kn.wiktionary.org/w/index.php?title=सखि&oldid=617960" ಇಂದ ಪಡೆಯಲ್ಪಟ್ಟಿದೆ