ಹೊದಿಕೆ

ವಿಕ್ಷನರಿದಿಂದ

ಕನ್ನಡ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಹೊದಿಕೆ

  1. ರಜಾಯಿ = ಹತ್ತಿಯ ದಪ್ಪಗಿನ ಹೊದಿಕೆ
  2. ಮಾಳಿಗೆ,ಸೂರು,ಛಾವಣಿ,ಮೇಲ್ಛಾವಣಿ,ಎರಕೆ,ಮಾಡು,ಪುರೆ
  3. ಮೇಲ್ಭಾಗ,ಅತಿ ಎತ್ತರದ ಭಾಗ
    ಹುಲ್ಲಿನ ಹೊದಿಕೆ ; ಮನೆಯ ಹೊದಿಕೆ
    ______________

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಹೊದಿಕೆ

  1. ಮಗುವಿಗೊಂದು ಹೊದಿಕೆ ಹೊದಿಸಿದಳು
    ______________

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಹೊದಿಕೆ

  1. ಮೇಲುಹೊದಿಕೆ; ಮನೆಯ ಹೊದಿಕೆ
    ______________

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಹೊದಿಕೆ

  1. ಈ ಎಲ್ಲಾ ಸುತ್ತೋಲೆಗಳನ್ನು ಹೊದಿಕೆಯೊಳಗಿರಿಸಿ ಇವತ್ತೇ ಅಂಚೆಮನೆಗೆ ಕಳುಹಿಸಬೇಕು
    ______________

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಹೊದಿಕೆ

  1. ___________________

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಹೊದಿಕೆ

  1. __________________

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಹೊದಿಕೆ

  1. _________________

ಅನುವಾದ[ಸಂಪಾದಿಸಿ]

"https://kn.wiktionary.org/w/index.php?title=ಹೊದಿಕೆ&oldid=675448" ಇಂದ ಪಡೆಯಲ್ಪಟ್ಟಿದೆ