ಗಗನಕುಸುಮ

ವಿಕ್ಷನರಿದಿಂದ

ಕನ್ನಡ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಗಗನಕುಸುಮ

  1. ಆಕಾಶದಲ್ಲಿರುವ ಹೂವು
  2. ಅಸಾಧ್ಯವಾದುದು,ಅಸಂಭವವಾದುದು
  3. ಕೈಗೆಟುಕದುದು,ನಿಲುಕದ
    ಮಧ್ಯಮ ವರ್ಗದವರಿಗೆ ಬೆಂಗಳೂರಿನಲ್ಲಿ ಸ್ವಂತ ಮನೆ ಗಗನಕುಸುಮವೇ ಸರಿ.

ಅನುವಾದ[ಸಂಪಾದಿಸಿ]