block
ಗೋಚರ
ಇಂಗ್ಲೀಷ್
[ಸಂಪಾದಿಸಿ]ನಾಮಪದ
[ಸಂಪಾದಿಸಿ]block
- ತುಂಡು
- ಕಟ್ಟಡಕಂತೆ
- ಮರದ ದಿಮ್ಮಿ,ನಾಟ,ಕೊರಡು
- ಕಲ್ಲು ಬಂಡೆ,ಹಿಮದ ಬಂಡೆ
- (ಅನೇಕ ವಸತಿಗಳಿರುವ)ಸೌಧ,ಭವನ
- ಕಟ್ಟಡಗಳ ಸಮುಚ್ಚಯ
- ಷೇರು ರಖಂ ಯಾ ಷೇರು ಮೊತ್ತ
- ವಿಭಾಗ,ಕ್ಷೇತ್ರ,ಹಂತ
- (ಗಣಕಯಂತ್ರದ)ಖಂಡ,ದತ್ತಾಂಶ ಖಂಡಗಳು,ಪ್ರತಿಬಂಧ,ಪ್ರತೀಕ್ಷೆ (ನಿಗದಿತ ಕಾರ್ಯಮುಗಿಯುವವರೆಗೆ)
ಕ್ರಿಯಾಪದ
[ಸಂಪಾದಿಸಿ]block