ಹಿಂಗು

ವಿಕ್ಷನರಿದಿಂದ

ಕನ್ನಡ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ಹಿಂಗು

  1. ________________
    ಹಿಂಗದ ಬೆಳ್ದಿಂಗಳು

ಅನುವಾದ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ಹಿಂಗು

  1. ಹಿಮ್ಮೆಟ್ಟಿ ಹಿಂಗಿದವರು

ಅನುವಾದ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ಹಿಂಗು

  1. ಪಿಂಗು
  2. ಹಿಂದಕ್ಕೆ ಹೋಗು,ಹಿಂದೆ ಸರಿ
  3. ಕಡಮೆಯಾಗು,ತಗ್ಗು
  4. ಬಿಟ್ಟು ಹೋಗು,ಹೊರಟುಹೋಗು
  5. ಕಾಣದಂತಾಗು,ಮರೆಯಾಗು
  6. ತೊರೆ,ತ್ಯಜಿಸು
  7. ಪರಿಹಾರವಾಗು,ನಿವಾರಣೆಯಾಗು
  8. ಬಿಡುಗಡೆಯನ್ನು ಪಡೆ,ಮುಕ್ತವಾಗು
  9. ಬಿಡು,ಉಳಿ
  10. (ಹಿಂದಕ್ಕೆ)ಮರಳು,ಹಿಂತಿರುಗು
  11. ಮುದುಡು,ಸಂಕೋಚಗೊಳ್ಳು
  12. ಸರಿ,ತೆರಳು
  13. ಸಂದು ಹೋಗು,ಮುಗಿ
  14. ಸಲ್ಲಿಸು,ಸಂದಾಯ ಮಾಡು
  15. ನಿವಾರಿಸು,ಪರಿಹರಿಸು
  16. ಹಾಳಾಗು,ಕೆಡು
  17. ವ್ಯರ್ಥವಾಗು,ನಿಷ್ಫಲವಾಗು
  18. ಸಾಯು,ಮಡಿ

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಹಿಂಗು

  1. ಒಂದು ಬಗೆಯ ಸಸ್ಯ ಮತ್ತು ಅದರ ಹಾಲಿನಿಂದ ತಯಾರಾಗುವ ಅಡುಗೆ ಮತ್ತು ಔಷಧಿಗಳಿಗೆ ಬಳಕೆಯಾಗುವ ಒಂದು ಪದಾರ್ಥ ; ಇಂಗು

ನುಡಿಮಾರು[ಸಂಪಾದಿಸಿ]

ಹಿಂಗು
"https://kn.wiktionary.org/w/index.php?title=ಹಿಂಗು&oldid=535868" ಇಂದ ಪಡೆಯಲ್ಪಟ್ಟಿದೆ