ಸವಾಲೇರಿಸು

ವಿಕ್ಷನರಿದಿಂದ

ಕನ್ನಡ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ಸವಾಲೇರಿಸು

  1. (ಹರಾಜಿನಲ್ಲಿ)ಛಡಸವಾಲು ಮಾಡು,ಏಲಮಿನಲ್ಲಿ ದರ ಏರಿಸು, (ಇತರರಿಗಿಂತ)ಹೆಚ್ಚು ದರ ಕೂಗು

ಅನುವಾದ[ಸಂಪಾದಿಸಿ]