ವಿಷ್ಕಂಭ

ವಿಕ್ಷನರಿದಿಂದ

ಕನ್ನಡ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ವಿಷ್ಕಂಭ

  1. ಅಡ್ಡಿ,ವಿಘ್ನ
  2. ವಿಸ್ತಾರ,ಹರಹು
  3. ಬಾಗಿಲಿನ ಅಗುಳಿ,ಲಾಳವಿಂಡಿಗೆ
  4. ಅಜೀರ್ಣದಿಂದ ಹೊಟ್ಟೆ ಉಬ್ಬುವ ಕಾಯಿಲೆ
  5. (ನಾಟಕ ಯಾ ದೃಶ್ಯ ಕಾವ್ಯಗಳಲ್ಲಿ ಹಿಂದೆ ನಡೆದು ಹೋದ ಮತ್ತು ಮುಂದೆ ನಡೆಯುವ ಕಥಾಂಶವನ್ನು ತಿಳಿಸುವ ದೃಶ್ಯ)
    ___________

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ವಿಷ್ಕಂಭ

  1. ಇಪ್ಪತ್ತೇಳು ಯೋಗಗಳಲ್ಲಿ ಒಂದು
    _______________

ಅನುವಾದ[ಸಂಪಾದಿಸಿ]

  • English: [[ ]], en:
"https://kn.wiktionary.org/w/index.php?title=ವಿಷ್ಕಂಭ&oldid=383832" ಇಂದ ಪಡೆಯಲ್ಪಟ್ಟಿದೆ