ಭರತ

ವಿಕ್ಷನರಿದಿಂದ

ಕನ್ನಡ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಭರತ

  1. ಉಬ್ಬರ
  2. ಭರತಿ
  3. ಭರತೆ
  4. ಭರ್ತಿ
    ಕಡಲಿನ ಉಬ್ಬರ

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಭರತ

  1. ಅಭಿನಯಿಸುವವನು, ನಟ
  2. ಅಭಿನಯಕಲೆ, ನಾಟ್ಯಶಾಸ್ತ್ರ
  3. ನಾಟ್ಯಶಾಸ್ತ್ರವನ್ನು ಬರೆದ ಮುನಿಯ ಹೆಸರು
  4. ಭಾರತವನ್ನಾಳಿದ ಒಬ್ಬ ಸುಪ್ರಸಿದ್ಧ ಚಕ್ರವರ್ತಿ
  5. ದಶರಥನ ನಾಲ್ಕು ಮಕ್ಕಳಲ್ಲಿ ಒಬ್ಬ
    _______________

ಅನುವಾದ[ಸಂಪಾದಿಸಿ]

  • English: [[ ]], en:

ನಾಮಪದ[ಸಂಪಾದಿಸಿ]

ಭರತ

  1. ನೃಪಾಲ
    _______________

ಅನುವಾದ[ಸಂಪಾದಿಸಿ]

  • English: [[ ]], en:
"https://kn.wiktionary.org/w/index.php?title=ಭರತ&oldid=664168" ಇಂದ ಪಡೆಯಲ್ಪಟ್ಟಿದೆ