ಪರಿಧಿ

ವಿಕ್ಷನರಿದಿಂದ

ಕನ್ನಡ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಪರಿಧಿ

  1. ಎಲ್ಲೆ,ಮಿತಿ

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಪರಿಧಿ

  1. (ಸುತ್ತುಗಟ್ಟಿರುವ)ಆವರಣ,ಗೋಡೆ,ಆಳ್ವೇರಿ
  2. (ಸೂರ್ಯ, ಚಂದ್ರರ ಸುತ್ತ ಇರುವ)ಪ್ರಭಾಮಂಡಲ,ಪರಿವೇಷ
  3. (ಸುತ್ತಲಿನ)ಮೇರೆ,ಎಲ್ಲೆ,ಚೌಕಟ್ಟು
  4. ವೃತ್ತ,ಮಂಡಲ
  5. ಕ್ಷಿತಿಜ,ದಿಗಂತ
  6. ಮರ,ವೃಕ್ಷ
  7. ನೀರು,ಜಲ
  8. (ಗಣಿತದಲ್ಲಿ)ಸುತ್ತಳತೆ

ಅನುವಾದ[ಸಂಪಾದಿಸಿ]

  • English: [[ ]], en:
"https://kn.wiktionary.org/w/index.php?title=ಪರಿಧಿ&oldid=247445" ಇಂದ ಪಡೆಯಲ್ಪಟ್ಟಿದೆ