ಧ್ರುವೀಕರಣ

ವಿಕ್ಷನರಿದಿಂದ

ಕನ್ನಡ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಧ್ರುವೀಕರಣ

  1. ಇಬ್ಭಾಗ
    ಎರಡು ಬಣಗಳಲ್ಲಿ ವಿಂಗಡನೆಗೊಳ್ಳುವುದು
    ರಾಜಕೀಯದ ಧ್ರುವೀಕರಣ ಕಂಡು ಬರತಾ ಇದೆ.

ಅನುವಾದ[ಸಂಪಾದಿಸಿ]