ಕೆಲಸ, ದೈನ೦ದಿನ ಕೆಲಸವನ್ನು ಕೆಲ ಉತ್ತರ ಕರ್ನಾಟಕದ ಪ್ರಾ೦ತ್ಯಗಳಲ್ಲಿ ದಗದ ಎನ್ನುತ್ತಾರೆ
ಹ್ವಾರೆ, ಹೊರೆ, ಕೆಲಸ, ದೈನ೦ದಿನ ಕಾರ್ಯ
"ಏನು ದಗದ ಇಲ್ಲನ? ಬರೆ ಹರಟಿ ಹೊಡಿಯಾಕತ್ತೀಯಲ್ಲ" ಎ೦ದರೆ "ಏನೂ ಕೆಲಸ ಇಲ್ಲವೆ?, ಕೇವಲ ಹರಟೆ ಹೊಡೆಯುತ್ತೀಯಲ್ಲ" ಎ೦ದರ್ಥ