ತೊಂತು

ವಿಕ್ಷನರಿದಿಂದ

ಕನ್ನಡ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ತೊಂತು

  1. ಬಳಸು,ಸುತ್ತುವರಿ
    ತೊಂತಿಕೊಳ್ಳು; ಕಾಲು ತೊಂತಿದ ಹಾವು ಕಚ್ಚದೆ ಬಿಡದು
    ______________

ಅನುವಾದ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ತೊಂತು

  1. ಮೇಲೇರು,ಆಕ್ರಮಿಸು,ಮುತ್ತು
  2. ಬಳಸು,ಸುತ್ತುಹಾಕು
  3. ಪ್ರೇರಣೆ ಮಾಡು,ಎತ್ತಿಕಟ್ಟು,ಪ್ರಚೋದಿಸು
  4. ಸಿಕ್ಕಿಕೊಳ್ಳು,ತೊಡರಿಕೊಳ್ಳು
    __________________

ಅನುವಾದ[ಸಂಪಾದಿಸಿ]

  • English: [[ ]], en:

ನಾಮಪದ[ಸಂಪಾದಿಸಿ]

ತೊಂತು

  1. ದಟ್ಟಣೆ,ನಿಬಿಡತೆ
    ___________________

ಅನುವಾದ[ಸಂಪಾದಿಸಿ]

  • English: [[ ]], en:
"https://kn.wiktionary.org/w/index.php?title=ತೊಂತು&oldid=495924" ಇಂದ ಪಡೆಯಲ್ಪಟ್ಟಿದೆ