ಅಧ್ವರ್ಯು

ವಿಕ್ಷನರಿದಿಂದ

ಕನ್ನಡ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಅಧ್ವರ್ಯು

  1. ಯಜ್ಞವನ್ನು ನಡೆಸುವವನು,ಮುಂದಾಳು

ಅನುವಾದ[ಸಂಪಾದಿಸಿ]

  • English: [[ ]], en: ಅಧ್ವರ್ಯು

(ಸಂ) ೧ ಕೆಲವು ವಿಶೇಷ ಕರ್ಮಗಳನ್ನು ಮಾಡುವ ಪುರೋಹಿತ, ಋತ್ವಿಕ್ಕು ೨ ಯಜ್ಞವನ್ನು ನಡೆಸುವವನು, ಭಾಗವಹಿಸುವವನು ೩ ಮುಂದಾಳು