ಶೀತಲ ಸಮರ

ವಿಕ್ಷನರಿದಿಂದ

ಕನ್ನಡ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಶೀತಲ ಸಮರ

  1. ಶೀತಲಯುದ್ಧ,ಶೀತಸಮರ,ಪ್ರಚ್ಛನ್ನ ಸಮರ
    ನೇರವಾಗಿ ಕದನಕ್ಕಿಳಿಯದೇ ತೆರೆಮರೆಯಲ್ಲಿ ಕಾದಾಡುವುದು, ಸಂಚು ರೂಪಿಸುವುದು.
    ರಷ್ಯಾ ಮತ್ತು ಅಮೇರಿಕಾಗಳ ನಡುವೆ ಹಲವು ವರುಷಗಳು ಶೀತಲ ಸಮರ ನಡೆಯಿತು

ಅನುವಾದ[ಸಂಪಾದಿಸಿ]