ಅಕ್ಷರ

ವಿಕ್ಷನರಿದಿಂದ

ಕನ್ನಡ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಅಕ್ಷರ

  1. ವರ್ಣ,ಲಿಪಿ,ಬರಿಗೆ, ಅವಿನಾಶ, ನಾಶವಿಲ್ಲದ
    _________________

ಅನುವಾದ[ಸಂಪಾದಿಸಿ]

ಅಕ್ಷರ (ಸಂ) ೧ ಅಕಾರ ಮೊದಲಾದ ವರ್ಣ ೨ ಲಿಪಿ, ಬರೆಹ ೩ ಬ್ರಹ್ಮ ೪ ವಿಷ್ಣು ೫ ಮೋಕ್ಷ ೬ ನೀರು ೭ ಆಕಾಶ ೮ ತಪಸ್ಸು ೯ ಶಿವಅಕ್ಷರ (ಸಂ) ನಾಶವಿಲ್ಲದಅಕ್ಷರ ವಿದ್ಯೆ ೧ ಓದು ಬರಹ ೨ ಬ್ರಹ್ಮವಿದ್ಯೆ

"https://kn.wiktionary.org/w/index.php?title=ಅಕ್ಷರ&oldid=671044" ಇಂದ ಪಡೆಯಲ್ಪಟ್ಟಿದೆ