ವಿಷಯಕ್ಕೆ ಹೋಗು

ವಾರ

ವಿಕ್ಷನರಿದಿಂದ

ಕನ್ನಡ

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ವಾರ

  1. ಸಪ್ತಾಹ,ಏಳು ದಿನಗಳು
    __________________

ಅನುವಾದ

[ಸಂಪಾದಿಸಿ]

ಕ್ರಿಯಾಪದ

[ಸಂಪಾದಿಸಿ]

ವಾರ

  1. _________________

ಅನುವಾದ

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ವಾರ

  1. ಸರದಿ,ಪಾಳಿ
  2. ಏಳು ದಿವಸಗಳ ಪಾಳಿ,ಸಪ್ತಾಹ
  3. (ಏಳು ದಿವಸಗಳ)ಸಪ್ತಾಹದ ಪ್ರತಿಯೊಂದು ದಿನ
  4. (ನಿರ್ದಿಷ್ಟದಿನಗಳಲ್ಲಿ ಆಚರಿಸುವ)ಉಪವಾಸ,ವ್ರತ,ಕಟ್ಟಳೆ
  5. ಅವಕಾಶ,ಆಸ್ಪದ
  6. ರಾಶಿ,ಒಟ್ಟಲು
  7. ಗುಂಪು,ಸಮೂಹ

ನಾಮಪದ

[ಸಂಪಾದಿಸಿ]

ವಾರ

  1. ವಾರಕ
  2. (ಭೂಮಿಯ ಮಾಲಿಕನಿಗೆ ಗೇಣಿದಾರನು ಸಲ್ಲಿಸುವ ಫಸಲಿನ ಅರ್ಧಭಾಗ),ಕೋರು
  3. (ವಾರಕ್ಕೆ ತೆಗೆದುಕೊಂಡ ಭೂಮಿಯ ಫಸಲಿನ ಮೇಲೆ ಹಾಕುವ)ತೆರಿಗೆ,ಕಂದಾಯ
  4. ಹೊದಿಕೆ,ಆಚ್ಛಾದನೆ
"https://kn.wiktionary.org/w/index.php?title=ವಾರ&oldid=655722" ಇಂದ ಪಡೆಯಲ್ಪಟ್ಟಿದೆ