ವಿಷಯಕ್ಕೆ ಹೋಗು

ಬೆಳದಿಂಗಳು

ವಿಕ್ಷನರಿದಿಂದ

ಕನ್ನಡ

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ಬೆಳದಿಂಗಳು

  1. ಚಂದ್ರಿಕಾ,ಜ್ಯೋತ್ಸ್ನಾ, ಕೌಮುದಿ , ಚಂದ್ರಾತಪ, ಚಂದ್ರಕಾಂತಿ, ಚಂದ್ರಜ್ಯೋತಿ, ಪೂರ್ಣಿಮ

ಅನುವಾದ

[ಸಂಪಾದಿಸಿ]

ನಾಮವಾಚಕ

[ಸಂಪಾದಿಸಿ]
  1. ಚಂದ್ರನ ಬೆಳಕು.

ಕನ್ನಡ/ ದ್ರಾವಿಡ: ಬೆಳ್ (=ಬೆಳು, ಬಿಳುಪಾದ, ಶುಭ್ರವಾದ) + ತಿಂಗಳ್ (ಚಂದ್ರ).

ಸ೦ಬ೦ಧಿಸಿದ ಪದಗಳು

[ಸಂಪಾದಿಸಿ]
  1. ತಿಂಗಳು.

ಭಾಷಾ೦ತರ

[ಸಂಪಾದಿಸಿ]
  • English
  1. moon light.

ಉಲ್ಲೇಖ

[ಸಂಪಾದಿಸಿ]
  • ಸಂಕ್ಷಿಪ್ತ ಕನ್ನಡ ನಿಘ೦ಟು (ಕನ್ನಡ ಸಾಹಿತ್ಯ ಪರಿಷತ್ತು).
  • ಅಚ್ಚಗನ್ನಡ ನುಡಿಕೋಶ (ವಿ. ಕೊಳಂಬೆ ಪುಟ್ಟಣ್ಣಗವ್ಡ).