ಕ್ಷಯ
ಗೋಚರ
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಕ್ಷಯ
- ಕ್ಷೀಣವಾಗುತ್ತಾ ಬರುವಿಕೆ
- ಕುಗ್ಗುವಿಕೆ,ಸೊರಗುವಿಕೆ
- ನಾಶ,ಹಾಳಾಗುವಿಕೆ
- ಒಂದು ಬಗೆಯ ರೋಗ,ರಾಜಯಕ್ಷ್ಮ
- ಅರವತ್ತು ಸಂವತ್ಸರಗಳಲ್ಲಿ ಒಂದು
- ಮನೆ
- ಎರಡು ಸಂಕ್ರಮಣಗಳುಳ್ಳ ಒಂದು ಚಾಂದ್ರಮಾಸ
ಅನುವಾದ
[ಸಂಪಾದಿಸಿ]- English: [[]], en:
ನಾಮಪದ
[ಸಂಪಾದಿಸಿ]ಕ್ಷಯ
ಅನುವಾದ
[ಸಂಪಾದಿಸಿ]- English: [[ ]], en: