ಕುದುರೆ
ಗೋಚರ
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಕುದುರೆ
ಉದಾಹರಣೆ
[ಸಂಪಾದಿಸಿ]- ಕುದುರೆ ಗಾಡಿ
ಅನುವಾದ
[ಸಂಪಾದಿಸಿ]
ಮಾಹಿತಿ
[ಸಂಪಾದಿಸಿ]- ರಿಕಾಪು = ಕುದುರೆ ಜೀನಿಗೆ ಅಳವಡಿಸಿರುವ ಬಳೆ
- ಕಾಸ್ತಾರ, ವಾಜಿಪ = ಕುದುರೆಗಳನ್ನು ನೋಡಿಕೊಳ್ಳುವವನು
- ಅಶ್ವಾರೋಹಿ, ರಾವುತ = ಕುದುರೆ ಸವಾರ
- ವಜೀರ = ಕುದುರೆ ಸವಾರರ ಮುಖ್ಯಸ್ಥ
- ಮಂದುರ, ಅಶ್ವಶಾಲೆ = ಕುದುರೆಯ ಲಾಯ
- ಜೀನು, ಪಲ್ಲಣ, ಪಲ್ಯಯನ, ತಡಿ, ಹಲ್ಲಣ = ಕುದುರೆಯ ಮೇಲೆ ಹಾಸುವ ಚರ್ಮದ ವಸ್ತು
- ಹೇಷಾರವ = ಕುದುರೆಯ ಕೆನೆತ (ಕುದುರೆ ತನ್ನ ನಾಸಿಕದ ಮೂಲಕ ಮಾಡುವ ಶಬ್ದ)
- ಲಗಾಮು, ಕಡಿವಾಣ = ಕುದುರೆ ಬಾಯಿಗೆ ಹಾಕುವ ಉಕ್ಕಿನ ತುಂಡು
ನಾಮಪದ
[ಸಂಪಾದಿಸಿ]ಕುದುರೆ
- ಕೋವಿಕುದುರೆ
ಅನುವಾದ
[ಸಂಪಾದಿಸಿ]- English: trigger, en:trigger
ನಾಮಪದ
[ಸಂಪಾದಿಸಿ]ಕುದುರೆ
ನುಡಿಮಾರ್ಪು
[ಸಂಪಾದಿಸಿ]- English: cock of a gun, en:cock of a gun