ವಿಷಯಕ್ಕೆ ಹೋಗು
promote
- ಮೇಲೇರಿಸು, ಮೇಲಿನ ಕೆಲಸ ಕೊಡು, ಬೆಂಬಲಿಸು, ಒತ್ತಾಸೆ ನೀಡು
- ಬಡ್ತಿ ಕೊಡು, ಮೇಲಿನ ಹುದ್ದೆಗೇರಿಸು
- ಪ್ರಚಾರಮಾಡು, ಜಾಹೀರಾತು ಮಾಡು
- ಪ್ರೋತ್ಸಾಹ ನೀಡು, ಒತ್ತಾಸೆಯಾಗಿರು, ಬೆಂಬಲಕೊಡು, ಸಹಾಯಮಾಡು, ಉತ್ತೇಜನ ಕೊಡು
- ಪದೋನ್ನತಿಸು, ಮೇಲಿನ ದರ್ಜೆಗೆ ಏರಿಸು
- ಪ್ರವರ್ತಿಸು, ಪ್ರಾರಂಭಿಸು, ಅವಶ್ಯಕ ಕಾರ್ಯಕ್ರಮ ನಡೆಸು
- ವೃದ್ಧಿಗೊಳಿಸು, ಬೆಳೆಸು