poach
ಗೋಚರ
ಇಂಗ್ಲಿಷ್
[ಸಂಪಾದಿಸಿ]ಕ್ರಿಯಾಪದ
[ಸಂಪಾದಿಸಿ]poach
- ಬೇಯಿಸು
- ಒಳಹೊಗು, ಕದ್ದುಕೊಳ್ಳು
- ಕುದಿನೀರಿನಲ್ಲಿ ಬೇಯಿಸು
- (ಇನ್ನೊಬ್ಬರ ಜಮೀನಿನಲ್ಲಿರುವ ಪ್ರಾಣಿಯನ್ನು) ಅನುಮತಿಯಿಲ್ಲದೆ ಬೇಟೆಯಾಡು
- (ಇನ್ನೊಬ್ಬರ ಕ್ಷೇತ್ರವನ್ನು) ಅತಿಕ್ರಮಿಸು, ಆಕ್ರಮಿಸು
- ಅಕ್ರಮವಾಗಿ ಪಡೆದುಕೊ
- ಒಳಕ್ಕೆ ತೂರಿಸು, ಒಳಗೆ ನುಗ್ಗಿಸು, ಇರಿ