nurse
ನ್ಯಾವಿಗೇಷನ್ಗೆ ಹೋಗು
ಹುಡುಕಲು ಹೋಗು
ಇಂಗ್ಲೀಷ್[ಸಂಪಾದಿಸಿ]
ನಾಮಪದ[ಸಂಪಾದಿಸಿ]
nurse
- ಆರಯ್ಗ,ಆರಯ್ಗಿತ್ತಿ,ಆರೈಕೆಗಾತಿ,ಆರೈಕೆಗಾರ, (ತರಪೇತಾದ)ದಾದಿ,ಆಯ,ನರ್ಸು,ಉಪಚಾರಿಕೆ
- ಧಾತ್ರಿ,ಮಕ್ಕಳ ದಾದಿ
ಕ್ರಿಯಾಪದ[ಸಂಪಾದಿಸಿ]
nurse
- ಮಾಂಜು
- ಮುದ್ದುಮಾಡು
- ಮೊಲೆಯುಣಿಸು,ಸ್ತನ್ಯಕೊಡು,ಮೊಲೆಯೂಡು
- (ರೋಗಿಗೆ)ಶುಶ್ರೂಷೆ-ಮಾಡು,ಆರೈಕೆ-ಮಾಡು
- (ಕಾಯಿಲೆಯನ್ನು)ವಾಸಿಮಾಡಿಕೊಳ್ಳಲು ಯತ್ನಿಸು
- ಬೆಳೆಸು,ಪೋಷಿಸು,ಅಭಿವೃದ್ಧಿಪಡಿಸು