ವಿಷಯಕ್ಕೆ ಹೋಗು
light
- ಬೆಳಕು,ಪ್ರಕಾಶ,ದೀಪ,ಕಾಂತಿ,ಜ್ಯೋತಿ,ಪ್ರಭೆ
- ಸೂರ್ಯನ ಬೆಳಕು
- ಬೆಳಕಿನ ಮೂಲ
- ಉರಿ,ಬೆಂಕಿ,ಕಿಡಿ
- (ಕಣ್ಣಿನ)ಕಾಂತಿ,ಹೊಳಪು,ತೇಜಸ್ಸು
- (ವಿಷಯವನ್ನು ಪರಿಗಣಿಸುವ)ದೃಷ್ಟಿ,ರೀತಿ
- ಸ್ಪಷ್ಟತೆ,ತಿಳಿವಳಿಕೆ,ವಿಶದೀಕರಣ
light
- ಹೊತ್ತಿಸು,ಬೆಳಗು,ಬೆಳಂಗು,ಬೆಳಕು,ಉರಿಸು,ಕನಿಸು,ಕತ್ತು,ಬೆಳಗಿಸು,ಬೆಳಕು ಕೊಡು,ಬೆಳಂಗಿಸು
light
- ಹಗುರವಾದ,ಭಾರವಲ್ಲದ,ತೂಕವಿಲ್ಲದ,ಹಗುರ
- ಲಘು,ಗಂಭೀರವಲ್ಲದ
- ವಿನೋದಕರ
- ತಿಳಿ ಬಣ್ಣದ
-