gear
ಇಂಗ್ಲೀಷ್
[ಸಂಪಾದಿಸಿ]ನಾಮಪದ
[ಸಂಪಾದಿಸಿ]gear
- ಹಲ್ಲುಚಕ್ರ,ಹಲ್ತಿಗುರಿ,ಹಲ್ಲುತಿಗುರಿ,ಹಲ್ಲುಗಾಲಿ
- ಗಾಲಿಹೊಂದಿಕೆ
- ಒದಗಿಕೆ
- ಸಜ್ಜುಸಾಮಗ್ರಿ
- ಯಂತ್ರ ಸಾಧನ
- ಉಪಕರಣ ಸಾಧನ
- ಹಲ್ಲುಗಳ ಮೂಲಕ ಒಂದೊಂದಕ್ಕೆ ಜೋಡಣೆಯಾಗಿ ಚಲಿಸುವ ಚಕ್ರಗಳು
- ಕಾರು ಮೊ.ದ ವಾಹನಗಳಲ್ಲಿ ಎಂಜಿನ್ನಿಗೆ ಚಕ್ರಗಳೊಂದಿಗೆ ಸಂಪರ್ಕ ಕಲ್ಪಿಸುವ ಸಾಧನ
- ಆಟಕ್ಕೆ ಬೇಕಾದ ವಿಶೇಷ ಉಡುಪು ಯಾ ಉಪಕರಣಗಳು